Posts

Showing posts from December, 2019

ಸಮಕ್ಷಮ - ಲೇಖನ 10, ಕನ್ನಡದ ಮೊದಲ ಪತ್ರಕರ್ತೆ, ಕಾದಂಬರಿಕಾರ್ತಿ - ಶ್ರೀಮತಿ ತಿರುಮಲಾಂಬಾ

Image

ಸಮಕ್ಷಮ - ಲೇಖನ 9, ಕನ್ನಡದ ಮೊದಲ ಪ್ರಾಧ್ಯಾಪಕ - ಟಿ.ಎಸ್. ವೆಂಕಣ್ಣಯ್ಯ

Image

ಸಮಕ್ಷಮ - ಲೇಖನ - 13, ಕ.ಸಾ.ಪ. ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಎಂ.ಆರ್.ಶ್ರೀ.

Image

ಸಮಕ್ಷಮ - ಲೇಖನ 8 - ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - ಹುಯಿಲಗೋಳ ನಾರಾಯಣರಾಯರು

Image

ಸಮಕ್ಷಮ - ಲೇಖನ-7, ರೆವರೆಂಡ್ ಉತ್ತಂಗಿ ಚನ್ನಪ್ಪ

Image
ರೆವರೆಂಡ್ ಉತ್ತಂಗಿ ಚನ್ನಪ್ಪ ಸರ್ವಜ್ಞನ ತ್ರಿಪದಿಗಳ ಸಂಪಾದಕರು. ಧರ್ಮ, ಜಾತಿಗಳು ಮುಖ್ಯವಲ್ಲ, ಮಾಡಿದ ಸಾಧನೆಯೇ ಎಲ್ಲವನ್ನೂ ಹೇಳುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಚನ್ನಪ್ಪನವರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟ, ವೀರಶೈವ ಧರ್ಮದ ಬಗೆಗಿನ ಅಭಿಮಾನಗಳು ಅವರ ಮತ್ತೊಂದು ಆಯಾಮ. ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕಕೊಂಡಿದ್ದ ಚನ್ನಪ್ಪನವರು ಗಾಂಧೀಜಿಯವರಿಂದ ಪ್ರಭಾವಿತರಾದವರು. ಎಂಭತ್ತೊಂದು ವರ್ಷಗಳ ತುಂಬು ಜೀವನ ನಡೆಸಿದ್ದ (1881-1966) ಚನ್ನಪ್ಪನವರ ಕಾರ್ಯ ಎಂದಿಗೂ ಸ್ಮರಣೀಯ.

ಸಮಕ್ಷಮ - ಲೇಖನ 6, ನವರತ್ನ ರಾಮರಾಯರು

Image
ಅಧಿಕಾರ ಮತ್ತು ಸಾಹಿತ್ಯಗಳು ವಿಚಿತ್ರ ಜೋಡಿ ಎನ್ನಿಸುವಂಥ ವಾತಾವರಣ ಇಂದು ಕಾಣುತ್ತದೆ. ಅಧಿಕಾರವು ಮಾನವೀಯತೆಯನ್ನು ಮೆರೆಸಲು, ಜನರಿಗೆ ಅನುಕೂಲ ಮಾಡಿಕೊಡಲು ಬಳಸಿದಾಗ ಅದರ ಸಾರ್ಥಕತೆ ಎದ್ದು ಕಾಣುವಂತೆ ಇರುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಕೂಡ ಉನ್ನತ ಹುದ್ದೆಯಲ್ಲಿದ್ದು, ಸಾಹಿತ್ಯವನ್ನು ಜೀವನ ಮೌಲ್ಯ ಎಂಬಂತೆ ಪೋಷಿಸಿಕೊಂಡು ಬಂದರು. ಅದೇ ಸರಣಿಯಲ್ಲಿ ಕನ್ನಡದಲ್ಲಿ ನಾವು ಕಾಣುವ ಮತ್ತೊಂದು ಹೆಸರು ನವರತ್ನ ರಾಮರಾಯರದು. ತಾವು ಬರೆಯುವುದಕ್ಕಿಂತ ಇತರರ ಬರಹವನ್ನು ಮೆಚ್ಚುತ್ತಿದ್ದುದೇ ಹೆಚ್ಚು. ಮಾಸ್ತಿಯವರ ಒತ್ತಾಸೆಗೆ ಅನೇಕ ಬರಹಗಳನ್ನು ನವರತ್ನರಾಮರಾಯರು ಬರೆದರು. ಕೆಲವು ನೆನಪುಗಳು ಎನ್ನುವ ಅವರ ಕೃತಿಯಲ್ಲಿ ಅಂದಿನ ದಿನಮಾನದ ನೈಜ ಚಿತ್ರಣವಿದೆ. ಬಳಸಿರುವ ಭಾಷೆ, ಮತ್ತು ನಿರೂಪಣಾ ಶೈಲಿಗಳಿಂದಾಗಿ ರಾಮರಾಯರು ಎಲ್ಲ ತಲೆಮಾರಿನ ಓದುಗರಿಗೂ ಪ್ರಿಯರಾಗುತ್ತಾರೆ.  

ಸಮಕ್ಷಮ - ಸಂಚಿಕೆ 5, ನವೋದಯ ಆರಂಭದ ಮರೆಯಬಾರದ ಕವಿ, ಪಂಜೆ ಮಂಗೇಶರಾಯರು

Image