ಸಮಕ್ಷಮ - ಲೇಖನ-7, ರೆವರೆಂಡ್ ಉತ್ತಂಗಿ ಚನ್ನಪ್ಪ



ರೆವರೆಂಡ್ ಉತ್ತಂಗಿ ಚನ್ನಪ್ಪ
ಸರ್ವಜ್ಞನ ತ್ರಿಪದಿಗಳ ಸಂಪಾದಕರು. ಧರ್ಮ, ಜಾತಿಗಳು ಮುಖ್ಯವಲ್ಲ, ಮಾಡಿದ ಸಾಧನೆಯೇ ಎಲ್ಲವನ್ನೂ ಹೇಳುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಚನ್ನಪ್ಪನವರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟ, ವೀರಶೈವ ಧರ್ಮದ ಬಗೆಗಿನ ಅಭಿಮಾನಗಳು ಅವರ ಮತ್ತೊಂದು ಆಯಾಮ. ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕಕೊಂಡಿದ್ದ ಚನ್ನಪ್ಪನವರು ಗಾಂಧೀಜಿಯವರಿಂದ ಪ್ರಭಾವಿತರಾದವರು. ಎಂಭತ್ತೊಂದು ವರ್ಷಗಳ ತುಂಬು ಜೀವನ ನಡೆಸಿದ್ದ (1881-1966) ಚನ್ನಪ್ಪನವರ ಕಾರ್ಯ ಎಂದಿಗೂ ಸ್ಮರಣೀಯ.






Comments