ಸಮಕ್ಷಮ - ಸಂಚಿಕೆ 4, ಮುದ್ದಣ - ಕನ್ನಡ ನವೋದಯ ಸಾಹಿತ್ಯದ ಮುಂಜಾನೆಯ ಕೋಳಿ!


ಸಮಕ್ಷಮ, ಸಂಚಿಕೆ - 4
ಕಳೆದ ಶತಮಾನದ 50-60ರ ದಶಕದ ವಿದ್ಯಾರ್ಥಿಗಳಿಗೆ ಪರಿಚಯವಿರುವ ಮುದ್ದಣ-ಮನೋರಮೆಯರ ಸಂವಾದ ನೆನಪಿದ್ದೀತು. ಅದು ತಿಳಿಯದವರಿಗೆ ಇಲ್ಲಿದೆ ಮಾಹಿತಿ, ಪರಿಚಯ. ನವೋದಯ ಸಾಹಿತ್ಯದ ಮುಂಜಾನೆಯ ಕೋಳಿ ಎಂದು ಪ್ರೀತಿಯಿಂದ ಕರೆಯಲ್ಪಟ್ಟ ನಂದಳಿಕೆ ಲಕ್ಷ್ಮೀನಾರಾಯಣರ ಬದುಕು-ಬರಹದ ವಿವರಗಳು ಇಲ್ಲಿವೆ. ಅವರ ಹಸ್ತಾಕ್ಷರವೂ ಕಾಣುವಂತಿದೆ.





Comments