ಸಮಕ್ಷಮ - ಸಂಚಿಕೆ-2, ಶಾಂತಕವಿ


ಸಮಕ್ಷಮ 
ಇದನ್ನು ದಿನಾಂಕ 1-11-2019, ಈ ವರ್ಷದ ಕರ್ನಾಟಕ ರಾಜ್ಯೋತ್ಸವ ದಿನದಿಂದ ಆರಂಭಿಸಲಾಯಿತು.  ಇದರ ಪ್ರಕಟಣೆಯನ್ನು ನೋಡಿದ ಕೆಲವರು, ಇದನ್ನು ಫೋನ್ ನಲ್ಲಿ ಓದಲು, ಅಕ್ಷರಗಳು ಕಾಣುತ್ತಿಲ್ಲವೆಂದು ತಿಳಿಸಿದ್ದರು. ಈ ಪುಟಗಳು ಸ್ಕ್ಯಾನ್ ಮಾಡಿ ಬಳಸುತ್ತಿರುವುದರಿಂದ, ಫೋನ್ ನಲ್ಲಿ ಹಿಗ್ಗಿಸಿ ನೋಡಿದಾಗ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಇದನ್ನು ಬ್ಲಾಗ್ ಮಾಧ್ಯಮದಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ. ಈಗ ಫೋನ್ ನಲ್ಲಿಯೂ ಸಹಾ ಚಿತ್ರವನ್ನು ಹಿಗ್ಗಲಿಸಿದರೆ ಸ್ಪಷ್ಟವಾಗಿ ಕಾಣುವಂತಿದೆ. ಬ್ಲಾಗ್ ನಲ್ಲಿ ಪ್ರಕಟವಾಗಿರುವ ಚಿತ್ರದ ಮೇಲೆ ಕ್ಲಿಕ್ ಮಾಡುವುದರ ಮೂಲಕ ಬ್ಲಾಗ್ ನ್ನು ತಲುಪಬಹುದು. ಈ ಬಗ್ಗೆ ಬರೆಯುವ ನಿಮ್ಮ ಅಭಿಪ್ರಾಯವು ಇದರ ಪ್ರಕಟಣೆಗೆ ಸಹಾಯಕವಾಗುವುದು. 

ಈ ಸಂಚಿಕೆಯಲ್ಲಿ ಶಾಂತಕವಿಗಳು ಎಂದೇ ಹೆಸರಾಗಿದ್ದ ಸಕ್ಕರಿ ಬಾಳಪ್ಪನವರ ಬಗ್ಗೆ ಮಾಹಿತಿಗಳಿವೆ.


 

Comments